Z :ನೀನು ರಾಜಕಾರಿಣಿ ಆಗೋದೆ ಅಂತ ಅಂದುಕೊಂಡುಬಿಟ್ಟಿದ್ದೆ ನಾನು...
ನಾನು : ಇಲ್ಲ...ನಾನು ಹೇಳಲಿಲ್ಲವಾ ? ನಾನು ಮಹಾನ್ ಸತ್ಯವಂತೆ ಮತ್ತು ಸಕತ್ ಒಳ್ಳೆಯವಳು.Most importantly, ಮಾತಿಗೆ ತಪ್ಪದವಳು.
Z : I see.
ನಾನು : ನೋಡು. ಛಾಯ ತೆಗೆದ ಫೋಟೋಸ್ ನ ಮತ್ತು ನಮ್ಮನೆ ಎದುರುಮನೆಯ ಶ್ರೀಮತಿ ನಂದಿನಿ ಪ್ರದೀಪ್ ಅವರು ತೆಗೆದ ಫೋಟೋಸ್ , ಒಟ್ಟು (139+126) ಫೋಟೋಸ್ ನ ನಿನಗೆ ತೋರ್ಸಕ್ಕೆ ಪಾಪ ಶಾರ್ವರಿ ರಾತ್ರಿ ಹಗಲೆನ್ನದೇ ಕಷ್ಟ ಪಟ್ಟು ನೀಟಾಗಿ upload ಮಾಡಿದ್ದಾಳೆ. ನೋಡು...ನಾನ್ ಹೇಳಿದ್ನಲ್ಲ...ಇನ್ನೆರಡು ದಿನ ಅಂತ...ಹಾಕ್ತಿದಿನಿ ಸ್ಲೈಡ್ ಷೋ...ನೋಡ್ಬಿಡು.
Z : ಓಕೆ.
ಓದುಗರೇ...ನೀವೂ ನೋಡ್ಬಿಡಿ.
ಈ ಅಲ್ಬಮ್ ನಲ್ಲಿ ನಾನು ತೆಗೆದ ಫೋಟೋಸ್:
ಮತ್ತೆ ಈ ಅಲ್ಬಮ್ ನಲ್ಲಿ ನಂದಿನಿ ಅವರು ತೆಗೆದ ಫೋಟೋಸ್:
ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Subscribe to:
Post Comments (Atom)
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
-
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...
4 comments:
ಈ ಹೂವಗಳನ್ನು ಕೊಟ್ಟರೆ... ಪ್ರತಿಬಿಂಬದ ಮೇಲೆ ವೃಷ್ಟಿ ಹರಿಸ್ತೀನಿ..
ಫೋಟೋಗಳು ತುಂಬಾ ಚೆನ್ನಾಗಿವೆ.
ಆ indonesian art ಅಂತೂ ತುಂಬಾ ಇಷ್ಟ ಆಯ್ತು.
http://picasaweb.google.co.in/lakshmishashidhar/FlowerShowAtLalbagh#5293630892251332274 ಈ ಫೋಟೊ ನೋಡಿದಾಗ ಚಿಕ್ಕವರಿದ್ದಾಗ ನಾನೂ ಅಣ್ಣ soap water ಅಲ್ಲಿ ಇದೇ ತರ ಗುಳ್ಳೆ ಬಿಡುತ್ತಿದ್ದದ್ದು ನೆನಪಾಯಿತು! :-)
ಸಕತ್ತಾಗಿದೆ flower show.
ಇನ್ನೂ ಎಷ್ಟ್ ದಿನ ಇದೆ ಅಂತ ಎನಾದ್ರೂ ಗೊತ್ತಾ?
ಮಾತುಳಿಸಿಕೊಂಡಿದ್ದಕ್ಕೆ ಅಭಿನಂದನೆಗಳು. ನಂಗೆ http://picasaweb.google.co.in/lakshmishashidhar/FlowerShowAtLalbagh#5293630409419821954 ಇಷ್ಟಾ ಆಯ್ತು.
ಚೆನ್ನಾಗಿ ತೆಗೆದಿದ್ದೀರಿ..
ಸುಂದರವಾದ ಫೋಟೊಗಳು..
ಅಭಿನಂದನೆಗಳು...
Post a Comment