ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Tuesday, January 1, 2008
Finally ! ಶುರುವಾದ ಮಾತುಕತೆ !
Z: ನಾನು जिंदगी . ನಾನು CDMA type. ಹುಟ್ಟಿನಿಂದಲೇ ದೇಹದ ಜೊತೆಗೇ ಇರ್ತಿನಿ. ನಮ್ಮ network ನಲ್ಲಿ tring tring ಇಲ್ಲ. Hello tunes ಕೂಡಾ ಇಲ್ಲ.direct ping to talk ! moreover, ನಾನು ಯಾವಾಗ್ಲೂ available for talking.
ನಾನು: ಗೊತ್ತು ನನಗೆ. ನೀನು ತುಂಬಾ ಸಲ ನನ್ನೊಳಗೇ ಮಾತಾಡಿ ತಪ್ಪು, ಸರಿಗಳ ಅರಿವನ್ನು ನೀಡಿದ್ದೀಯ. Thanks for all the help and guidance !
Z: You are welcome. ಇಂದು ಅಂತರ್ಮುಖಿಯಾದ ಕಾರಣ ?
ನಾನು: ಅಂತರ್ಮುಖಿಗಳಿಗೆ ಬ್ರಹ್ಮಜ್ಞಾನ ಸಿಗುವುದು ಅಂತ ಮಹಾದರ್ಶನದಲ್ಲಿ ಓದಿದೆ. So,I thought,ನಿನ್ನೊಂದಿಗೆ ಮಾತಾಡಿ, ನನ್ನ quest for ultimate truth ನ ಪ್ರಾರಂಭಿಸೋಣ ಅಂತ.
Z: ಓಹ್! good. But I dont think this is the only reason. ಎಲ್ಲೋ ಏನೋ ಆಗಿದೆ. ಬೇರೆ ಏನೂ ಕಾರಣವೇ ಇಲ್ಲವೇ ?
ನಾನು:I admire your sixth sense. ಯಾಕೋ ನನಗೆ ಬೇರೆ ಜನರ ಜೊತೆ ಮಾತಾಡಲು ಮನಸ್ಸೇ ಆಗುತ್ತಿಲ್ಲ. ನನ್ನ mindsetಗೆ ಒಗ್ಗುವ ಜನರು ಸಿಗುವುದು ತುಂಬಾ ಕಮ್ಮಿ. ಬೇರೆಯವರಿಗೆಲ್ಲರಿಗೂ ನಾನು "bookish", "boring" ಅನ್ನಿಸಿರಬಹುದು.ನನಗೇನೋ ನನ್ನ ಮಾತು ಎಲ್ಲರ ತಲೆ ಮೇಲೆ ಹೊಗುತ್ತಿದೆ ಅಂತ ಭಾಸವಾಗಕ್ಕೆ ಶುರುವಾಯ್ತು ! ಯಾರಿಗೂ ತೊಂದರೆ ಕೊಡುವುದು ಸರಿಯಲ್ಲ ಅಲ್ಲವೇ ? ಅದಕ್ಕೆ, ನನ್ನ ದಿನಚರಿಯಲ್ಲಿ ಆಗುವ ಕೆಲವು ಘಟನೆಗಳು,ನನಗೆ ತೋಚಿದ ಕೆಲವು ವಿಷಯಗಳು,ನಾನು ನೋಡಿದ ಚಿತ್ರಗಳು, ಓದಿದ ಪುಸ್ತಕಗಳ ಬಗ್ಗೆ ನಿನಗೆ ಹೇಳೋಣ ಅಂತ.
Z: Yeah I understand. neenu trained physicist...a person with a philosophical mindset. ನಿನ್ನ mindsetಗೆ ಒಗ್ಗುವ ಜನರು ಸಿಗುವುದು ತುಂಬಾ ಕಮ್ಮಿ.neenu ನನ್ನೊಂದಿಗೆ ಚರ್ಚಿಸಿದಷ್ಟು ನಿನ್ನ ದೃಷ್ಟಿಕೋನ ವಿಸ್ತರಿಸುತ್ತಾ ಹೋಗುತ್ತದೆ.
ನಾನು: So, ನಿನ್ನೊಂದಿಗೆ ದಿನಾಗಲೂ ಸಲ್ಪ ಹರಟೆ ಹೊಡಿಯುತ್ತೇನೆ.Lets talk about us---You and me together make life ಅಲ್ವ ?
Z: Its actually...Me in you makes life !!
ನಾನು: Right ! So, lets talk ಜೊತೆ ಜೊತೆ... lets laugh ಮತ್ತೆ ಮತ್ತೆ....
Z: ಓಹ್ ! ಆ ವಿವಾದಿತ remake ಚಿತ್ರದ ಹಾಡಲ್ವ ಇದು ? Apt modification !
ನಾನು: yeah ! Thanks !
Z: ಈಚೀಚೆಗೆ ನಿನಗೆ ಚಿತ್ರಗಳನ್ನು ನೋಡಬೇಕೆಂಬ ಹಂಬಲ ಹೆಚ್ಚಾಗುತ್ತಿರುವುದನ್ನು ನಾನು ಗಮನಿಸಿದ್ದೇನೆ. You were never like this before. ಈ sudden metamorphosis ಕಾರಣ ?
ನಾನು: ನಿನ್ನಿಂದಲೇ ! M.Sc ಭಯಂಕರ hectic ಅಂತ ಗೋಗರೆದು, ಅತ್ತು, ಹ್ಯಾಪ್ ಮೋರೆ ಹಾಕೊಂಡಿರೋದನ್ನ ನೋಡಲಾರದೆ, ಕೆಲವು ಒಳ್ಳೊಳ್ಳೆ ಚಿತ್ರಗಳನ್ನ ತೋರಿಸಿದೆ ಅಷ್ಟೆ. ನನ್ನಂತಹ thoroughly head ruled , practical, non-emotional girl ಅನ್ನು taare zameen par film ನಲ್ಲಿ ಬಿಕ್ಕಿ ಬಿಕ್ಕಿ ಅಳುವಂತೆ ಮಾಡಿದ್ದೀಯ !!!! One whole face tissue bag ಖಾಲಿ !!! But I must say, It was a movie worth watching.
Z: ನನ್ನ ಮಾತು ಕೇಳಿದೆಯಲ್ಲ, ಅಷ್ಟು ಸಾಕು !
ನಾನು : Now that I have satisfied all your desires, you better train yourself for the coming tough fourth sem. And please, ಆಗ release ಆಗೊ movie ಗಳನ್ನೆಲ್ಲ ನೋಡ್ಬೇಕು ಅಂತ ಗಲಾಟೆ ಮಾಡ್ಬೇಡ. ಮುಗಿಲಿ M.Sc... VCD library ನೇ import maadtini. ok ?
Z: well...ನೋಡೋಣ. For all that I know, you might as well say, " sorry to have ignored your advise zindagi ! Lets go for a movie" ಅಂತ.
ನಾನು: yeah right ! lets see !
ಇವತ್ತಿಗೆ ಇಷ್ಟು ಸಾಕು. Line ನ hold maadtini.
Z: line ತಾನೆ ? hold it !
(ಸಶೇಷ)
Subscribe to:
Post Comments (Atom)
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
-
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...
2 comments:
Waw!.. Enu hELodu ee idea ge...????
thumbaaaaaaa chennagide.. nanganthu....thumbaaaaa ishta agide..
neevanthu nim "Z" jothe manassu bichchi maathaDideera.
sakkathagiro concept..adakke poorakvaagi kanglish baLake..thumbaa chennagide..
next time Z jothe mathaDidaaga.. thiLisi..
ಈ ಬ್ಲಾಗ್ ಓದಿದ ತಕ್ಷಣ ನಂಗೆ ನೆನಪಾದ ಹಾಡು - "ಮುಚ್ಚುಮರೆಯಿಲ್ಲದೆಲೇ ನಿನ್ನಮುಂದೆಲ್ಲವನು ಬಿಚ್ಚಿಡುವೆವೋ ಗುರುವೇ ಅಂತರಾತ್ಮ...". Nice work, Keep going...
Post a Comment