Z: caught you ! ಮೊನ್ನೆ ಏನೋ ಜೋರಾಗಿ movies ನೇ ನೋಡೊಲ್ಲ ಅಂತ ಮಹಾ ಮಹಾ ಪ್ರತಿಜ್ಞೆ ಮಾಡ್ತಿದ್ದೀ....but area info prasanna theatre ಅಂತ ಬರ್ತಿತ್ತು ನೆನ್ನೆ ? Head ruled people keep up their promises ಅಲ್ವ ?
ನಾನು: ಸಾಕು.......ಚುಚ್ಚಬೇಡಾ....I was not actually intending to watch the movie ಮಿಲನ, even though YOU wanted to watch it. But,I had promised my friend that I will definitely watch any movie with her, because I had been to taare zameen par without her ! And very obviously, she was all upset !!!So, ಆ promise ನ keep up ಮಾಡಕ್ಕೆ ಈ promise ನ break ಮಾಡ್ದೆ.anyways...ನಿನ್ನ ಆಸೆನೂ ತೀರಿತಲ್ಲ ? ಮತ್ತೇನು ಕೊಂಕು ನಿಂದು ?
Z: Nothing...nothing at all. ಸುಮ್ನೆ general knowledge ಗೆ !
ನಾನು: General knowledge????????? !!!!!!!!! You are impossible sometimes !!!!!
Z: ok ok. I agree I was just taunting you. How was the movie ?
ನಾನು : A well made one, really. ಎಲ್ಲಾ ರಸದ equal ಮಿಶ್ರಣ ಇದೆ. Story common ನು,but narration ಚೆನ್ನಾಗಿದೆ. And puneet rajkumar has done a very good job in acting. Director has taken care not to bore the audience. heroine ಚೆನ್ನಾಗಿದ್ದಾಳೆ. Of course, dress designing and jewellery ಚೆನ್ನಾಗಿದೆ. I had a good time. Above all...ಒಂದೇ face tissue ಖರ್ಚಾಗಿದ್ದು ! CAN YOU BELIEVE IT ?
Z: well, its tough, but I think I can believe it.But neenu theatre ಗೆ ಹೋದ ತಕ್ಷಣ ಅಳೋ concept ಹಿಂದೆ ಇರುವ ನಿಜವಾದ ಉದ್ದೇಶ ಏನು ?
ನಾನು: Oh ! ಅದಾ ? its a profound logic. Let me try if I can explain it to you. See, every day ನಾನು ಸಕ್ಕತ್ strict.practical. Non- emotional.so, lachrymose glands complained to brain one day, saying that their sacs all full and I dont cry to empty them !! ಮನೇಲಂತು ನನ್ನನ್ನ ಯಾರೂ ಅಳಿಸೊಲ್ಲ. And ಹೊರಗಡೆ ನಾನು ಅತ್ತ ಸಂದರ್ಭ ತುಂಬಾ ಕಮ್ಮಿ...and no difficulties in life to ponder upon and cry!!!I was confused. ಹುಡುಕಿದರೂ ಒಂದು strong emotion ಇರ್ಲಿಲ್ಲ.ನನ್ನ ತಲೇಲಿ ಇರೋದು ಎರಡೇ. ಒಂದು common sense,ಇನ್ನೊಂದು ಹೇಳಿದ ಕೆಲಸ ಮಾಡಬೇಕು, ತಂದೆ ತಾಯಿಗೆ ವಿಧೇಯಳಾಗಿರಬೇಕು ಅನ್ನೋ ಕರ್ತವ್ಯ ಪ್ರಜ್ಞೆ. But I had to do something. Lamark's theory of use and disuse ಪ್ರಕಾರ, use ಮಾಡದ organs inactive ಆಗೋದ್ರೆ ಮುಂದಿನ ಗತಿ ? ಆಗಿಂದ ಶುರು ಆಯ್ತು ನೋಡು ನನ್ಗೆ ಭಾವನೆಗಳ ಹುಡುಕಾಟ. I was all the time reading books on physics and philosophy and and had never watched any movies. I shifted to reading kannada novels and some comedy stories.ನಕ್ಕು ನಕ್ಕಾದರೂ ಅಳು ಬರಲಿ ಅಂತ !! After reading S L bairappa's novels.... ಸಕ್ಕತ್ತಾಗಿ ಅತ್ತೆ.ಆಮೇಲೆ I started watching bollywood and sandalwood movies...and I landed up crying moment there was a sober background music !!ಏನು ಅಳಿಸುತ್ತಾರೆ film ನವರು !!! mind blowing !!!! 6 movies nodde 3 months nalli.ಅತ್ತೆ ಅತ್ತೆ ಅತ್ತೆ...ಸಕ್ಕತ್ತಾಗಿ ಅತ್ತೆ.so, no complaints now.
Z: ನನಗೆ ನಗು ಬರ್ತಿದೆ.
ನಾನು: Logic ಅರ್ಥ ಆಗದವರು ನನಗೆ ಹೇಳಿದ್ದೂ ಇದನ್ನೆ !!
Z: hey Dont think I am laughing it off,I understand the logic and I seriously trust you.
ನಾನು: Thanks a ton !!!ಈಗ ಸಕ್ಕತ್ ಕೆಲ್ಸ ಇದೆ ನನಗೆ. Maid servant is hospitalised, so ಅಮ್ಮ ನನಗೆ help ಮಾಡಕ್ಕೆ ಹೇಳಿದಾರೆ. duty...ಹೊರಡುತ್ತೀನಿ.Line on hold.
(ಸಶೇಷ)
ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Subscribe to:
Post Comments (Atom)
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
-
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...
4 comments:
nim "jeevana" da jothe nim maathu thumbaa chennagi mooDibartha ide..
heege phone maadthairi...
ಯಾಕೋ ಜಿಂದಗಿದು ತಲೆಹರಟೆ ಜಾಸ್ತಿ ಆಯ್ತು, ಸ್ವಲ್ಪ ವಿಚಾರ್ಸ್ಕೊಳಿ.. ;-)
ಇಲ್ಲೂ "ಯೋಗ"ದ ಒಂದು ಅಂಗ - ಅಂದ್ರೆ ಪ್ರತ್ಯಾಹಾರದ ಒಂದು ಪರಿಚ್ಛೇದ (ಮೂಲ ರೂಪದಲ್ಲಲ್ಲದೆ ಇದ್ರೂ) ನೋಡಿ ಸಂತೋಷ ಆಯ್ತು.. ಒಳ್ಳೆ ಬ್ಲಾಗು.. ಒಳ್ಳೆ concept-ಉ... ಹೀಗೇ ಬರೀತಾ ಇರಿ.. ಜೀವನದ ಜೊತೆ ಮಾತಾಡ್ತಾ ಇರಿ.. :-)
Excellent..zindagi jote aag aaga maatu kate naDstaa erbeku..ee anveshaNe saada kaala naDitaa erli.. good :-)
Post a Comment