ನಾನು : ಛೆ ಎಂಥಾ ಕೆಲ್ಸ ಆಯ್ತು ಗೊತ್ತ ಮೊನ್ನೆ ?
Z : ಅಮ್ಮನ ಕೈಲಿ ಒಂದು ಕೋಟಿ ತೊಂಭತ್ತೊಂಭತ್ತು ಲಕ್ಷದ ತೊಂಭತ್ತೊಂಭತ್ತು ಸಾವಿರನೇ ಸಲ " ನಿನ್ನ ತಲೆ ! " ಅಂತಲೋ, " ಗಂಡನ ಮನೇಲಿ ಹೀನಾ ಮಾನ ಬೈತಾರೆ ಹೀಗೆ ಮಾಡಿದ್ರೆ " ಅಂತಲೋ ಬೈಸ್ಕೊಂಡಿರುತ್ತೀಯಾ ಅಷ್ಟೇ ! correct ?
ನಾನು : ಹು ! ಎರಡೂ ಬೈದ್ರು !
Z : ತಾವೇನು ಘನಕಾರ್ಯ ಸಾಧಿಸಿದಿರಿ ಬೈಸಿಕೊಳ್ಳೋಕೆ?
ನಾನು : ಎನಿಲ್ಲ...ಬದನೆಕಾಯಿ ಹೆಚ್ಚಿಕೊಟ್ಟೆ ಅಷ್ಟೇ !
Z : ಅಷ್ಟೇ ! ? ! ಏನು ಅಷ್ಟೇ ! ನೀನು ಅಡಿಗೆ ಮನೆಗೆ ಕಾಲಿಟ್ಟರೇನೆ ಅದು lab ge convert ಆಗತ್ತೆ. ನೀನು ಅಡುಗೆ ಮಾಡ ಹೋದರೆ ತಿನಿಸುಗಳ taste ಬೇರೆಯಾಗತ್ತೆ...ಅಂಥಾದ್ರಲ್ಲಿ "ಬರೀ ಬದನೇಕಾಯಿ ಹೆಚ್ಚಿಕೊಟ್ಟೆ ಅಷ್ಟೇ " !!?? ಇಲ್ಲ ಇಲ್ಲ...ಇನ್ನೇನೋ ಆಗಿರತ್ತೆ...ಟೆಲ್ಲು ಟೆಲ್ಲು !
ನಾನು : ಏನಿಲ್ವೆ....ನಿಜ್ವಾಗ್ಲೂ...ಬರೀ ಬದನೇಕಾಯಿ ಹೆಚ್ಚಿದೆ ಅಷ್ಟೇ....ಆದರೆ ಹೆಚ್ಚುವಾಗ ಏನಾಯ್ತು ಅಂದ್ರೆ :
ನನಗೆ ಬದನೇಕಾಯಿ ಹೆಚ್ಚೋದು ಗೊತ್ತಿತ್ತು. ಆದ್ರೆ speed ಇರ್ಲಿಲ್ಲ. naturally ಅಲ್ವ ? ಸರಿ ನಿಧಾನಕ್ಕೆ ಹೆಚ್ಚುತ್ತಿದ್ದೆ. ಅಮ್ಮ ಅಡಿಗೆಮನೆಯ ಒಳಗಿಂದ :
ಆಯ್ತೆನೆ ?
ನಾನು : ಮೂರು ಬದನೇಕಾಯಿ ಇದೆ ಇನ್ನೂ !!!
ಅಮ್ಮ : ಬೇಗ !
ನಾನು : wait mom !
ಅಮ್ಮ ಹೊರಗೆ ಪರೀಕ್ಷೆ ಮಾಡಲು ಬಂದರು. "slow ಆಯ್ತು !!! ಬೇಗ ಬೇಗ ! "ಅಂದರು. ನನ್ನ ಕೈ ಚಾಕುವಿನಿಂದ ಪ್ರತಿಸಲಿ ಸಖತ್ narrow ಆಗಿ escape ಆಗ್ತಿತ್ತು. ನಮ್ಮಮ್ಮಂಗೆ ಕೋಪ ಬಂತು.
ಅಮ್ಮ : ನೀನು diameter, symmetry, length, breadth ಎಲ್ಲಾ ನೋಡ್ಕೊಂಡು ಹೆಚ್ಚುತ್ತಿದ್ದರೆ ಹೀಗೆ...ನಿನ್ನ ಅತ್ತೆ ಮನೆಯವರು ಹೀನಾ ಮಾನ ಬೈತಾರೆ.
ನಾನು : ನಾನಿವೆಲ್ಲದಕ್ಕೆ ನೀನು ಇದ್ದೀಯಾ ಅಂತ ಗಮನ ಕೊಟ್ಟಿಲ್ಲ. ನೀನಿಲ್ಲದಿದ್ದರೆ ನಾನು ಬದನೇಕಾಯಿಯ ಪ್ರತಿಯೊಂದು piece ನು symmetrical and similar ಆಗಿ ಹೆಚ್ಚುತ್ತಿದೆ ಗೊತ್ತಾ ?
ಅಮ್ಮ : ಕೆಲ್ಸದ speed important ಕಣೇ...ನೀನು ಅಲ್ಲಿ ಸರೀಗೆ ಹೆಚ್ಚದಿದ್ರೆ ಮಗಳಿಗೆ ಏನೂ ಕಲ್ಸಿಲ್ಲಾ ಅಂತ ನನ್ನನ್ನೇ ಬೈಯ್ಯದು....
ನಾನು : speed is a matter of practice, mother ! Accuracy important...ಒಂದೊಂದು ಬದನೇಕಾಯಿ piece ಒಂದೊಂದು ಥರ ಇದ್ರೆ ? ನೋಡೋಕೆ ಚೆನ್ನಾಗಿರತ್ತ ? ನಿನ್ನ ಬೈಯ್ಯೋಕೆ ಬಾಯಿ ತೆಗೆದ್ರೆ ಅಲ್ಲಿ ಯಾರಾದ್ರೂ....ಅಷ್ಟೇ ನಾನು ! ಅಮ್ಮನ ತಪ್ಪು ಏನೂ ಇಲ್ಲ, ನನಗೇ ಕಲಿಯೋಕೆ ಬರ್ಲಿಲ್ಲ ಅಂತ ಈ ಬ್ಲಾಗ್ ನ print out ನ ಸಾಕ್ಷಿ ತೋರಿಸ್ತಿನಿ T.N . Seetaram ಥರ ! ನೀನ್ ಕಲ್ಸೋಕೆ ರೆಡಿ ಇದಿಯ...ನಾನೂ ಕಲಿಯೋಕೆ ರೆಡಿ, ಆದ್ರೆ ಇಷ್ಟ್ ದಿನ ಟೈಮ್ ಇರ್ಲಿಲ್ಲ...ಈಗಿನ್ನೂ beginner's course start ಆಗಿದೆ....ನನಗೆ ಕಲಿತು practice ಮಾಡಕ್ಕೆ ಟೈಮ್ ಕೊಡದೇ, ಸುಮ್ನೆ ಅತ್ತೆ ಮನೆ ಅತ್ತೆ ಮನೆ ಅಂತ ತೋಳ ಬಂತು ತೋಳ ಕಥೆ ಹೇಳ್ಬೇಡಾ !
ಅಮ್ಮ : argue ಮಾಡ್ಬೇಡಾ ! ಈಗ ಹೆಚ್ಚು ಸುಮ್ನೆ ! ಇದೆಲ್ಲ ಇಲ್ಲಿ ಹೇಳೋಕೆ ಚೆನ್ನಾಗಿರತ್ತೆ. ಅತ್ತೆ ಮನೆಲಿ ಬಾಯೇ ತೆಗಿಯೋಹಾಗಿಲ್ಲ ಸೊಸೇರು..ತಿಳ್ಕೋ !
ನಾನು : ಹೋಗಮ್ಮ ! ಬಾಯಿ ತೆಗೆಯಕಾಗಲ್ಲ ಅಂದ್ರೆ ನಾವೆಲ್ಲ ಮೂಕಾಭಿನಯ ಮಾಡ್ಬೇಕಾ ?
ಅಮ್ಮ silent.
Z : ಇನ್ನೇನ್ ಮಾಡ್ತಾರೆ ಪಾಪ...ನಿನಗೆ ಹೇಳಿ ಪ್ರಯೋಜನ ಇಲ್ಲ ಅಂತ ಸುಮ್ಮನಾಗಿರ್ತಾರೆ. ನಿನಗೆ experiment failure ಆಗಿ, ನೀನು ಅದರ interpretation ಗೆ ಕೂತ್ಕೊಂಡಾಗ್ಲೆ ಅಮ್ಮನ silence ಅರ್ಥ ಆಗೋದು.
ನಾನು : shut up ! ಅತ್ತೇರೆಲ್ಲ ಬರೀ ಆಡ್ಕೊಳ್ಳೋಕೆ ಇರೋದಿಲ್ಲ ತಿಳ್ಕೋ. every cloud has a silver lining. ಗೊತ್ತಿಲ್ಲ ಅಂದ್ರೆ ಹೇಳ್ಕೊಡೋ ಅಂಥೋರು ಇರ್ತಾರೆ. It all depends on us. we should be honest enough to say that we lack practice. ಗೊತ್ತಿದೆ ಅಂತ scope ತೋರಿಸಿ ಆಮೇಲೆ flop ಆದ್ರೆ ? ಗೊತ್ತಿಲ್ಲ ಅನ್ನೋದನ್ನ first ಒಪ್ಪಿಕೊಂಡುಬಿಡಬೇಕು. Also, its not that we totally dont know cooking. nowadays, mother- in- laws also know that we would also have spent most of the time of our lives before marriage studying and working outside, just like guys. They understand the change and they tend to change too... ಈಗಿನ lifestyle ನಲ್ಲಿ ಆಗ್ತಿರೋ change ನ ಪರಿಗಣಿಸಿ ಅವ್ರೂ ನಮಗೆ ಅಡುಗೆ ಹೇಳ್ಕೊಡ್ತಾರೆ. coming back to the story....
ನಾನು ಗೆದ್ದೆ ಅಂತ ನಂಗೆ ಗೊತ್ತಾಯ್ತು. ಸುಮ್ಮನೆ ಒಳಗೇ ನಕ್ಕಿದೆ . ಆಮೇಲೆ ಬದನೇಕಾಯಿ ಹೆಚ್ಚಿ ನೀರಿಗೆ ಹಾಕಿದ್ದೆನಲ್ಲಾ... ನೀರಿನ ಕಡೆ ನೋಡಿದೆ. brownish black colour ಇತ್ತು. ನನಗೆ ಥಟ್ ಅಂತ ಹೊಳಿತು. iron diffuse ಆಗಿದೆ, ಬದನೇಕಾಯಿಂದ ನೀರಿಗೆ ಅಂತ. ಕೂಗಿದೆ...
ಅಮ್ಮಾ...ನೀರೆಲ್ಲ ಕಪ್ಪಾಗಿದ್ಯಲ್ಲ....ಅದನ್ನೇ ಹಾಕಿ ಬೇಯಿಸುತ್ತೀಯ ?
ಅಮ್ಮ : ಇಲ್ಲ...ಬದನೇಕಾಯಿ ನ ಎಣ್ಣೇಲಿ ಬೈಯಿಸುತ್ತೀವಿ. ಅದರ training ಆಮೇಲೆ.
ನಾನು : ಅಲ್ಲಮ್ಮ...ಸತ್ವ ಎಲ್ಲ ನೀರಲ್ಲಿದ್ಯಲ್ಲಮ್ಮ... all iron in water ! iron ನೇ ಹೋದ್ಮೇಲೆ ಇನ್ನೇನಿದೆ ಬದ್ನೇಕಾಯಿ !
ಅಮ್ಮ : ನಿನ್ನ ತಲೆ !
Z : ಭೇಷ್ ! ಸರೀಗೆ ಬೈದಿದಾರೆ ಅಮ್ಮ...
ನಾನು : ಲೇ ! ಸತ್ವ ರಹಿತ ತರಕಾರಿ ನ ತಿಂದು ಪ್ರಯೋಜನ ಇದ್ಯೇನೆ ? ಆ iron ನ save ಮಾಡೋದು ಹೇಗೆ ಅಂತ ನಾನ್ ಯೋಚ್ನೆ ಮಾಡ್ತಿದ್ದೆ...
Z : ಆಮೇಲೆ ?
ನಾನು : ಅಮ್ಮ...ನೋಡು,ನನ್ನ ಮಾತು ಕೇಳು...ಈ ನೀರನ್ನ ಹೇಗಾದ್ರು ಮಾಡಿ use ಮಾಡು.
ಅಮ್ಮ : ನನ್ನ ಹತ್ರ ಐಡಿಯ ಇದೆ. ನೀನೇ ಕುಡಿ !
ನಾನು : what ? mom...its iron !
ಅಮ್ಮ : yes ! you better run...ಇಲ್ಲಾಂದ್ರೆ ನನಗೆ ಬರ್ತಿರೋ ಕೋಪದಲ್ಲಿ ....
ನಾನು ಅಲ್ಲಿಂದ ಕಾಲ್ಕಿತ್ತೆ..ಪ್ರಾಣ ಭಯಕ್ಕಲ್ಲ...ಯೋಚನೆ ಮಾಡಕ್ಕೆ. ಬದನೇಕಾಯಿಯಲ್ಲಿನ ಐರನ್ನನ್ನು ಉಳಿಸುವುದು ಹೇಗೆ ?
Z : ಉಹಹಹಹಹಹಹಹಹಹಹಹ !!!!!!!!!!!!!!!!!!!!!!!!!!!
ನಾನು : ಆಯ್ತಾ ? ಮುಗಿತಾ ?
Z : ಇಲ್ಲಾ...ಆಮೇಲೆ ನಗ್ತಿನಿ . ಇದು first instalment. ಬದನೇಕಾಯಿ ವಿಷಯಾನ ನೀನು ph.D problem ಥರ think ಮಾಡಕ್ಕೆ ಶುರು ಮಾಡಿರ್ತೀಯಾ ಈಗ !
ನಾನು : ಇಲ್ಲ...apple ನಲ್ಲಿರೋ iron ಹೋಗದಿರಲಿ ಅಂತ ಅದರ ಮೇಲೆ ಸಕ್ಕರೆ ಉದುರಿಸುತ್ತಾರೆ ಅದು ಗೊತ್ತು...but what about brinjal ? ಎನಾದ್ರೂ ಮಾಡಿ ಕಂಡುಹಿಡಿಯಲೇ ಬೇಕು...ಇಲ್ಲ, ಬಿಡಲ್ಲ...i will try.
Z : ಅಮ್ಮ ಯಾತಕ್ಕೆ silent ಆದ್ರು ಗೊತ್ತ ? ನೀನು ಪ್ರತಿಯೊಂದು vegetable ನ ಹೀಗೆ research ಮಾಡಕ್ಕೆ ಶುರು ಮಾಡಿದ್ರೆ ಹಸಿವು ನಿದ್ದೆ ಬಿಟ್ಟು...ಪಾಪ ಅತ್ತೆ ಮನೆ people !
ನಾನು : ಹೇ ಇಲ್ಲಪ್ಪ....ಅತ್ತೆ ಮನೆಲೆಲ್ಲ research ಮಡಕ್ಕಾಗಲ್ಲ...ಮಾಡದೂ ಇಲ್ಲ...ಆ ಭಯ ಬಿಡು ನೀನು. ಹೋಗೋ ಅಷ್ಟೊತ್ತಿಗೆ ಮುಗ್ಸಿರ್ಬೆಕು ಇವೆಲ್ಲ...and ಕಲ್ತೂ ಇರ್ಬೆಕು ಬದ್ನೇಕಾಯಿ ಹೆಚ್ಚೋದು ! fast ಆಗಿ ! uffffff !!!!!!
Z : ಭಗವಂತಾ...ಕಾಪಾಡಪ್ಪ ಎಲ್ಲಾರ್ನು !
ನಾನು : yeah ! ಒಕೆ. ಸಿಗ್ತಿನಿ sometime...with a new vegetable again. Or probably, with another expedition.
Z : ಹಾ ? expedition ಆದ್ರೆ ಕೇಳಕ್ಕೆ extra ಶಕ್ತಿ ಬೇಕು. ನಕ್ಕು ನಕ್ಕು ಸಾಕಾಗೋಗತ್ತೆ ನೀನ್ ಮಾಡ್ಕೊಳ್ಳೊ ಅವಾಂತರಕ್ಕೆ...but, I will wait !
ನಾನು : thanks !
line on hold.

14 comments:
'amruta'v'a'rshi'n'i film hero 'j'napakakke b'an'daru
ಲಘುವಾದ ವಿಷಯವನ್ನೂ ಸ್ವಾರಸ್ಯಕರವಾಗಿ ಬರೆಯುವ ನಿಮ್ಮ ಶೈಲಿ ಬಹಳ ಇಷ್ಟವಾಯಿತು :-)
@antarvaani :
:))
@harish :
Thanks !
hahahahahaha! Bandanekai prasanga chennagi ithu lakshmi, but nimma thayyi patience mechabeku! ninna physics interpretations keltha uttra kodutha ninge cooking helikuduthidaralla great she is!!!
Padma
badane kaayi acidity na untu maadutte... :-)
blog title nodi..."shaastra heLoke badnekaay tinnoke" gyaapka banthu..... :-)
ee artilce bagge nanna commentu..
nimage vaagdevi oLididdaaLe... :-) keep going -u....
nangoo kooda amruthavarshini yallina ramesh gnaapaka bandha.. :-)
ಒಳ್ಳೆ ಬದನೇಕಾಯಿ!
silver lining ಅತ್ತೆ ಹುಡುಕುತ್ತಿದ್ದೀರಾ? ಬೆಸ್ಟ್ ಆಫ್ ಲಕ್!
@padma
hu nammamma greatest !! ;)
@sridhar:
gaade ella nenpaayta karmakaanda prabhugaLE ? bhesh ! blog bardiddakku sarthaka naanu :) vaagdevi olididaaLA...neev heLtiddeeri anta nambtiddini :) will try to keep going !
@srikanth:
thanks ...best of luck na sakhath dodd avashyakathe ide nange.
ಅವಶ್ಯಕ ಅಂತೀರಾ? ವಿಷಯ ಏನಂದ್ರೆ ವಿಧಿ ಬರಹ ಯಾವತ್ತೋ ಬರೆದಿಟ್ಟಿರುವಾಗ ಈ ಲಕ್ಕು, ಗಿಕ್ಕು ಎಲ್ಲಾ ಬರೀ ಬದನೇಕಾಯಿ! ಅದಕ್ಕೆ ಬದನೇಕಾಯಿ ಪೋಸ್ಟ್ ಗೆ ಅದನ್ನು ಕಮೆಂಟ್ ಮಾಡಿದ್ದು...
naan heLiddu luck avashyakathe anta alla...best of luck avashyakathe anta !
ಹೆಹೆ!! ಒಳ್ಳೆ ಬದನೆಕಾಯಿ ಪುರಾಣ....
ರೀ ನಿಮ ಬರವಣಿಗೆ ಬಹಳ ಇಷ್ಟ ಆಯ್ತು. ನಿಮ್ಮ ಬ್ಲಾಗ್ color combination amazing :)
Hmm mahAtAyi ee badnekAyi purANa haaki oLLe kelsa mADidiya...nimmanege naanenaadru nin aDge rushi noDakke barOdAdre yeraDu dina modle heLbiDtini neen avAga tarakAri hechchakke shuru mADkonDre naan baroSTottigAdru mugastiyeno:-o
SakkattAgittu kaNe ninna baraha nakku nakku saakaaitu:))
ಬದನೇಲಿ ಗುಳ್ಳ ಅಂತ ಸಿಗುತ್ತೆ, ಅದನ್ನ ತಂದು ಕೆಂಡದ ಮೇಲೆ ಇಟ್ಟು ಸುಟ್ಟು,, ಆರಿದ ನಂತರ ಅದರ ಸಿಪ್ಪೆ ತೆಗೆದು, ಕಿವುಚಿ, ಹಸಿ ಮೆಣಸು, ಈರುಳ್ಳಿ, ಕೊತ್ತುಂಬ್ರಿ ಸೊಪ್ಪು ಸಣ್ಣಗೆ ಕೊಚ್ಚಿ ಹಾಕಿ, ಸ್ವಲ್ಪ ಹುಣಸೇ ಹಣ್ಣು ಕರಡಿ ಹಾಕಿ, ಒಳ್ಳೆ ತೆಂಗಿನೆಣ್ಣೆ ಸಾಸಿವೆ ಇಂಗಿನ ಒಗ್ಗರಣೆ ಕೊಟ್ಟು,, ಮಳೆಗಾಲದಲ್ಲಿ ಬಿಸಿ ಬಿಸಿ ಅನ್ನದ ಜೊತೆ ಊಟ ಮಾಡಿದ್ರೆ ಒಂದು ಸೇರು ಅನ್ನ ಸೇರುತ್ತೆ! ಮತ್ತೆ ನಿಮ್ಮ ಕಬ್ಬಿಣಾಂಶ ಅಲ್ಲೇ ಉಳಿಯುತ್ತೆ..
Post a Comment