tag:blogger.com,1999:blog-1941335882761709746.post8973522622435703672..comments2023-06-29T20:07:07.098+05:30Comments on ज़िंदगी Calling. . .: 50 !Lakshmi Shashidhar Chaitanyahttp://www.blogger.com/profile/14869830562465883656noreply@blogger.comBlogger5125tag:blogger.com,1999:blog-1941335882761709746.post-49766300857164234352008-09-24T22:16:00.000+05:302008-09-24T22:16:00.000+05:30@parisarapremi :ನನ್ನನ್ನ ಬಿಟ್ಟು ಮಿಕ್ಕ ೭೦೦ ಬ್ಲಾಗರ್ ಗ...@parisarapremi :

ನನ್ನನ್ನ ಬಿಟ್ಟು ಮಿಕ್ಕ ೭೦೦ ಬ್ಲಾಗರ್ ಗಳು ಅತಿರಥರು, ಹೆಸರಿಗಾಗಿ http://kannadabala.blogspot.com ನೋಡ್ಬಿಡಿ.

ಪ್ರಣತಿಯ ಟೀಮ್ ಮೆಂಬರ್ಸು ಮಹಾರಥರು..ಅವರ ಹೆಸರನ್ನು ಹೇಳ್ಬೇಕಿಲ್ಲ ಅಲ್ವ ಗುರುಗಳೇ ? :P

ಅಂತರ್ವಾಣಿ :

ಥ್ಯಾಂಕ್ಸ್ ನನ್ನ ಕಣ್ಣು ತೆರೆಸಿದ್ದಕ್ಕೆ ! ಇದರಿಂದ ಜ್ಞಾನೋದಯ ಆಯ್ತು !

ಮನಸ್ವಿ :

ತುಂಬಾ ಸಂತೋಷ ಆಯ್ತು ಕೇಳಿ !

ಸುಷ್ರುತ :

ಅಲ್ವಾ ? ಇರ್ಲಿ :-)Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-1941335882761709746.post-3144332808528705762008-09-24T12:12:00.000+05:302008-09-24T12:12:00.000+05:30ಸುಬಾಸಯ ಕಣಮ್ಮೋ.. ಆದ್ರೆ ಇದಿನ್ನೂ ನಲ್ವತ್ತೊಂಭತ್ನೇ ಪೋಸ್ಟ...ಸುಬಾಸಯ ಕಣಮ್ಮೋ.. ಆದ್ರೆ ಇದಿನ್ನೂ ನಲ್ವತ್ತೊಂಭತ್ನೇ ಪೋಸ್ಟು.. ಎಲ್ಲಾ ಟಕೀಲಾ ಮಹಿಮೆ.. ಲೆಕ್ಕ ತಪ್ಪುತ್ತೆ.. ಇರ್ಲಿ.. :)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-1941335882761709746.post-90402309991163722362008-09-24T00:02:00.000+05:302008-09-24T00:02:00.000+05:30ज़िंदगी Calling. . .ನ ನಿಮ್ಮ Concept ತುಂಬಾ ಚನ್ನಾಗಿದೆ...ज़िंदगी Calling. . .ನ ನಿಮ್ಮ Concept ತುಂಬಾ ಚನ್ನಾಗಿದೆ.. ಮೊದಲೇ ಮೊಬೈಲ್ ಬಗ್ಗೆ ನನಗೆ ಆಸಕ್ತಿ ಜಾಸ್ತಿ ಇನ್ನುಏರ್ಟೆಲ್, ಸ್ಪೈಸ್, ಹಚ್, ರಿಲೈಯನ್ಸ್, ಟಾಟಾ ಇಂಡಿಕಾಮ್, ಐಡಿಯಾ ಮತ್ತು ವರ್ಜಿನ್ ಮೊಬೈಲ್ ಹೆಸರು ಹೇಳಿ ಬಿಟ್ರೆ ಮುಗ್ದೆ ಹೋಯ್ತು...ನೀವು ನಿಮ್ಮ ज़िंदगीಯೊಂದಿಗೆ ಮಾತನಾಡುವುದು ಕೇಳ್ತಾ ಇದ್ರೆ ಟೈಮ್ ಹೋಗಿದ್ದೆ ಗೊತ್ತಾಗಲ್ಲ

ತುಂಬಾ ಚನ್ನಾಗಿದೆ ನಿಮ್ಮ ಮಾತು ಕಥೆಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-1941335882761709746.post-16753681816691874012008-09-23T23:22:00.000+05:302008-09-23T23:22:00.000+05:30ಇದಿನ್ನು ೪೯ನೇ Post ಕಣಮ್ಮ... ಹೋಗಲಿ advance ಆಗಿ ಶುಭಾಶ...ಇದಿನ್ನು ೪೯ನೇ Post ಕಣಮ್ಮ...
ಹೋಗಲಿ advance ಆಗಿ ಶುಭಾಶಯಗಳು :)ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-1941335882761709746.post-87924913040214634942008-09-23T16:53:00.000+05:302008-09-23T16:53:00.000+05:30ಅತಿರಥರು ಯಾರು? ಮಹಾರಥರೂ ಯಾರು? ಹೆಸರಿಸಿ. ವಿವರಿಸಿ. ...ಅತಿರಥರು ಯಾರು? ಮಹಾರಥರೂ ಯಾರು? ಹೆಸರಿಸಿ. ವಿವರಿಸಿ. ೧೦ ಅಂಕಗಳು.Parisarapremihttps://www.blogger.com/profile/03306989114076932751noreply@blogger.com