tag:blogger.com,1999:blog-1941335882761709746.post642929482673355044..comments2023-06-29T20:07:07.098+05:30Comments on ज़िंदगी Calling. . .: I want ಮಳೆ !Lakshmi Shashidhar Chaitanyahttp://www.blogger.com/profile/14869830562465883656noreply@blogger.comBlogger14125tag:blogger.com,1999:blog-1941335882761709746.post-11146989404716905872009-11-24T12:45:56.050+05:302009-11-24T12:45:56.050+05:30ಒಂಥರಾ ಬೇಜಾರಾಯ್ತು. ಸಿಟಿ ಮಕ್ಕಳು ಮಳೆಯಂತಹ ಸಹಜತೆಯನ್ನೂ ಹ...ಒಂಥರಾ ಬೇಜಾರಾಯ್ತು. ಸಿಟಿ ಮಕ್ಕಳು ಮಳೆಯಂತಹ ಸಹಜತೆಯನ್ನೂ ಹೇಗೆ ಮಿಸ್ ಮಾಡ್ಕೋತ್ತಿದ್ದಾರೆ ಅಂತ ಇದ್ರಲ್ಲಿ ಗೊತ್ತಾಗತ್ತೆ. ಇದರ ಬಗ್ಗೆ ನಿಮಗೆ ವಿಷಾದವಿದೆ ಅನ್ನುವುದೇ ಇಲ್ಲಿ ಸಮಾಧಾನಕರ ಅಂಶ.

bn.. foolproof plan fail ಆಗ್ಬಾರ್ದಲ್ಲ! fail ಆದ್ರೆ ಅದು foolproof ಅಲ್ಲವೇ ಅಲ್ಲ :)ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-1941335882761709746.post-36205529511677869782009-02-22T19:14:00.000+05:302009-02-22T19:14:00.000+05:30>>ಅಣ್ಣ ಅಮ್ಮ ನಡೆಯದೇ, ಆಟೋ ಅಥವಾ ಕಾರಿನಲ್ಲಿ ಬಂದು ...>>ಅಣ್ಣ ಅಮ್ಮ ನಡೆಯದೇ, ಆಟೋ ಅಥವಾ ಕಾರಿನಲ್ಲಿ ಬಂದು ನನಗೆ ಹನಿಯನ್ನೂ ಸೋಕಿಸದೇ ಮನೆಗೆ ಕರೆದುಕೊಂಡು ಹೋಗುತ್ತಿದ್ದರು.
ರಾಜಕುಮಾರಿ,, ನಿಮ್ಮ ಬರಹ ನನ್ನ ಹಳೇ ಹಳೇ ನೆನಪೆಲ್ಲಾ ಕೆದಕ್ತಾ ಇದೆ,, ಅದಕ್ಕೆ ಹಳೇದಾದ್ರೂ ಒಂದೊಂದೇ ಓದ್ಕೊಂಡ್ ಬರ್ತಾ ಇದೀನಿ.. ಒಂಥರಾ ನನ್ನ ಡೈರಿ ಓದಿದಹಾಗೆ ಆಗ್ತಾ ಇದೆ.. ನನ್ನ ನೆನಪೂ ಹಂಚಿಕೊತೀನಿ, ಕೊರೀತಾ ಇದಾನೆ ಅಂತ ತಿಳ್ಕೊಬೇಡಿ.. ನಾವು ಶಾಲೆಗೆ ಸೈಕಲಲ್ಲಿ ಹೋಗ್ತಿದ್ವಿ, ಮಳೆ ಬಂದ್ರೆ ಒಂದು ಕೈಯಲ್ಲಿ ಕೊಡೆ ಹಿಡ್ಕೊಂಡು. ಅದೂ ನಮ್ದು ೫ PaLahttps://www.blogger.com/profile/06444653191113838508noreply@blogger.comtag:blogger.com,1999:blog-1941335882761709746.post-40270778812983596922008-09-03T21:38:00.000+05:302008-09-03T21:38:00.000+05:30thanks re! because nevvu blorealli enen chennagiro...thanks re! because nevvu blorealli enen chennagiro thindi elli sigotte antha thilisi kotiddhira.sachidananda K.Nhttps://www.blogger.com/profile/09109274763905747317noreply@blogger.comtag:blogger.com,1999:blog-1941335882761709746.post-89642388423230705432008-09-03T19:30:00.000+05:302008-09-03T19:30:00.000+05:30hmmmm....shishu sambhaashaNe....hmmmm....shishu sambhaashaNe....Sridhar Rajuhttps://www.blogger.com/profile/00813365251713800275noreply@blogger.comtag:blogger.com,1999:blog-1941335882761709746.post-53969205912644744582008-09-03T19:14:00.000+05:302008-09-03T19:14:00.000+05:30ಅಸತ್ಯ ಅನ್ವೇಷಿ :ಹ್ಮ್ಮ್....Z ಗೆ ನಾನು ಕಣ್ಣೀರು ತರಿಸಲಿ...ಅಸತ್ಯ ಅನ್ವೇಷಿ :

ಹ್ಮ್ಮ್....Z ಗೆ ನಾನು ಕಣ್ಣೀರು ತರಿಸಲಿಲ್ಲ...ಅವಳೇ ಸ್ವತಃ ಸ್ವಯಂ ಸಾಕ್ಷಾತ್ ಖುದ್ದಾಗಿ ತರ್ಸಿಕೊಂಡಿದ್ದು...ಸ್ವಯಂಕೃತ !!

ಪ್ರವಾಹ ನಾ ? ಎಲ್ಲಿ ? ಯಾವಾಗ ? ನೀವು ಮುಳುಗಿರಲ್ಲ ಗೊತ್ತು...ಯಾಕಂದ್ರೆ ----- ಸಮುದ್ರಕ್ಕೆ ಹೋದರೂ,--------- ನೀರು ! [kindly fill in the blanks ಮಾಡ್ಕೊಳ್ಳಿ]

ಬರೀ ಹತ್ತು ಬಕೆಟ್ ಮಳೆ "ನೀರು" ಮಾತ್ರ ಶಿಕ್ಷೆ ನ ? ಸಂತೋಷವಾಗಿ ಒಪ್ಪಿಕೊಂಡಿದ್ದೇನೆ. ಸದ್ಯ ಮಳೆ ನೀರನ್ನ ’ಹೊರು’ವ ಶಿಕ್ಷೆ Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-1941335882761709746.post-68233395216094863562008-09-03T17:22:00.000+05:302008-09-03T17:22:00.000+05:30ನೀವು ನಿಮ್ಗೆ ಗೊತ್ತಾಗ್ದೇನೇ Z...ಗೆ ಮಳೇಲಿ ಗಟ್ಟಿಯಾಗಿ ಹೊ...ನೀವು ನಿಮ್ಗೆ ಗೊತ್ತಾಗ್ದೇನೇ Z...ಗೆ ಮಳೇಲಿ ಗಟ್ಟಿಯಾಗಿ ಹೊದ್ದುಕೊಂಡು....zzzzz ಮಾಡುವಷ್ಟು ಮತ್ತು ಮಳೆಯಲ್ಲಿ ನೆನೆಸೋವಷ್ಟು ಕಣ್ಣೀರು ತರಿಸಿದ್ದೀರಿ.

ಇರ್ಲಿ, ನೀವು ಥೂ... ಅನ್ನದಿದ್ರೆ ಮತ್ತೊಂದು ಮಾತಿದೆ. ಅಷ್ಟೆಲ್ಲಾ ತಿಂಡಿ-ತೀರ್ಥಗಳ ಹೆಸರು ಹೇಳಿ...ಹೇಳಿ.... ಬಾಯಲ್ಲಿ ನೀರೂರಿಸಿ, ಮಳೆಯೇನು.... ಪ್ರವಾಹವನ್ನೇ ಸೃಷ್ಟಿಸಿಬಿಟ್ಟಿದ್ದೀರಿ....

ಇದಕ್ಕಾಗಿ ನಿಮಗೆ 10 ಬಕೆಟ್ ಮಳೆ ನೀರಿನ ಶಿಕ್ಷೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-1941335882761709746.post-21275293325604648262008-09-03T11:11:00.000+05:302008-09-03T11:11:00.000+05:30ಗುರುಗಳೆ, ಸರಿ. ಯಾವತ್ತ್ ಬರ್ಲಿ ?ಶ್ರೀಕಾಂತ್: ನೀವು ಉಡುಪಿ...ಗುರುಗಳೆ,
ಸರಿ. ಯಾವತ್ತ್ ಬರ್ಲಿ ?

ಶ್ರೀಕಾಂತ್:

ನೀವು ಉಡುಪಿಯಲ್ಲಿದ್ದೀರಿ, ನಾನು ಬೆಂಗಳೂರಲ್ಲಿದ್ದೇನೆ. ಬೆಂಗಳೂರಿನಲ್ಲಿ ಉಡುಪಿಯ ಥರ ಮಳೆ ಬರ್ತಾಯಿಲ್ಲ..

ಗಂಡಭೇರುಂಡ :

ಹಾಗಾ ? ಸರಿ. ಮತ್ತು ಶ್ರೀಕಾಂತ್ ಹಾಗೂ ಗುರುಗಳು ನಿಮ್ಮನ್ನು ಕುರಿತು ಮಾಡಿರುವ ರೀಕಮೆಂಟಿಗೆ ನನ್ನ ರಿ ರಿ ಕಮೆಂಟು: ಪಾಪ !

ಅಂತರ್ವಾಣಿ :

ಎಲ್ಲಿ ? ಒಂಧ್ ಹನಿ ನೂ ಇರ್ಲಿಲ್ಲ ನೀವ್ ಕಮೆಂಟ್ ಮಾಡಿದ ದಿನ ! ಈಗ್ ಸ್ವಲ್ಪ ಶುರುವಾಗಿದೆ !
<BRLakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-1941335882761709746.post-48904114294742827482008-09-03T01:45:00.000+05:302008-09-03T01:45:00.000+05:30amma mahAtAyi yeSTu suLLu heLtiya Z~ge:-o.......si...amma mahAtAyi yeSTu suLLu heLtiya Z~ge:-o.......sigtiyalla yaavaaglaadru vichaaraskotini ninna..x-(...neen yella maLe sukhaanu anubhavisi papa Z~ge yenu sigde iro tara mADidiyalla mahAn pApi neenu..

Z~ge heLtini iru neen ondina maLeli nenkonDu vaDa-pAv,bajji tindiddu bisi bisi strooooong kaapi kuDdiddu;)Rohini Joshihttps://www.blogger.com/profile/17208206707226344852noreply@blogger.comtag:blogger.com,1999:blog-1941335882761709746.post-39032523396768583752008-09-02T08:11:00.000+05:302008-09-02T08:11:00.000+05:30ಶ್ರೀನಿವಾಸ, ನೀನು ಚಾರಣಿಗನಾಗಿ ಹಿಂಗಾ ಹೇಳೋದು? ಏನಾಗಿದೆ ನ...ಶ್ರೀನಿವಾಸ, ನೀನು ಚಾರಣಿಗನಾಗಿ ಹಿಂಗಾ ಹೇಳೋದು? ಏನಾಗಿದೆ ನಿನಗೆ? ಸುರಿಯೋ ಮಳೆಯಲ್ಲಿ ಯಾವುದಾದರೂ ಬೆಟ್ಟ ಹತ್ತಿ ಬರೋಣ ಬಾ. ಆಮೇಲೆ ಮತ್ತೆ ಹೊಸದಾಗಿ, ಸರಿಯಾಗಿ ಕಮೆಂಟ್ ಮಾಡು.Srikanth - ಶ್ರೀಕಾಂತhttps://www.blogger.com/profile/03073254956119635284noreply@blogger.comtag:blogger.com,1999:blog-1941335882761709746.post-45543370299266717602008-09-02T00:08:00.000+05:302008-09-02T00:08:00.000+05:30@srinivasa, maLe li nenyO antha mOjina mundhe yaak...@srinivasa, maLe li nenyO antha mOjina mundhe yaakO aarOgya ashtu important ansalla nange... ;-)Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-1941335882761709746.post-89869209998601638602008-09-01T22:54:00.000+05:302008-09-01T22:54:00.000+05:30ವಿಪರೀತ ಮಳೆ ಬರುತ್ತಾಯಿದೆ. ಒಮ್ಮೆ ನಿನ್ನ ಮನೆ ಆಚೆ ನೋಡಿ ಬ...ವಿಪರೀತ ಮಳೆ ಬರುತ್ತಾಯಿದೆ. ಒಮ್ಮೆ ನಿನ್ನ ಮನೆ ಆಚೆ ನೋಡಿ ಬಾ... ಪ್ರವಾಹ ಆಗ್ತಾಯಿದೆಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-1941335882761709746.post-78638616317891616282008-09-01T22:36:00.000+05:302008-09-01T22:36:00.000+05:30:) maLeli neniyodu mOjirbOdu. aadre aarOgyakara al...:) maLeli neniyodu mOjirbOdu. aadre aarOgyakara alla.Srinivasa Rajan (Aniruddha Bhattaraka)https://www.blogger.com/profile/13105031765143796634noreply@blogger.comtag:blogger.com,1999:blog-1941335882761709746.post-23629609305035208162008-09-01T21:24:00.000+05:302008-09-01T21:24:00.000+05:30ಒಳ್ಳೆ ಮಳೆ! ಇಲ್ಲಂತೂ ಇವತ್ತು ಮಧ್ಯಾಹ್ನದಿಂದ ಶುರು ಆಗಿದೆ....ಒಳ್ಳೆ ಮಳೆ! ಇಲ್ಲಂತೂ ಇವತ್ತು ಮಧ್ಯಾಹ್ನದಿಂದ ಶುರು ಆಗಿದೆ. ಒಂದೇ ಸಮನೆ ಸುರೀತಿದೆ.Srikanth - ಶ್ರೀಕಾಂತhttps://www.blogger.com/profile/03073254956119635284noreply@blogger.comtag:blogger.com,1999:blog-1941335882761709746.post-1872471198578705372008-09-01T21:06:00.000+05:302008-09-01T21:06:00.000+05:30ಈ ಊರಲ್ಲಿ ಮಳೆ ಇದ್ದಾಗ ಮೆಮೋರಿ ಎಲ್ಲಿಂದ ಬಂತು, ಬರೀ ಮೋರಿ....ಈ ಊರಲ್ಲಿ ಮಳೆ ಇದ್ದಾಗ ಮೆಮೋರಿ ಎಲ್ಲಿಂದ ಬಂತು, ಬರೀ ಮೋರಿ.

ಮತ್ತೆ, ಆ ಹೋಪ್ಲೆಸ್ ತಿಂಡಿ ಎಲ್ಲಾ ತಿನ್ಬೇಡ, ಮನೆಗೆ ಬಾ, ಕೆಂಪಕ್ಕಿ ಅನ್ನ ಸಾರು ಊಟ ಮಾಡುವಂತೆ.

ಆರೋಗ್ಯವೇ ಭಾಗ್ಯ. ನಿಂಗೆ ಒಳ್ಳೇದ್ ಆಗ್ಲಿ. ದೀರ್ಘಾಯುಷ್ಮಾನ್ ಭವ.Parisarapremihttps://www.blogger.com/profile/03306989114076932751noreply@blogger.com