tag:blogger.com,1999:blog-1941335882761709746.post4891783109300167376..comments2023-06-29T20:07:07.098+05:30Comments on ज़िंदगी Calling. . .: Journey to ಜಲೇಬಿನಾಡು-ಭಾಗ ೩Lakshmi Shashidhar Chaitanyahttp://www.blogger.com/profile/14869830562465883656noreply@blogger.comBlogger6125tag:blogger.com,1999:blog-1941335882761709746.post-54661608379058926282009-02-10T09:36:00.000+05:302009-02-10T09:36:00.000+05:30>> ಕೊಳಕ್ಕೆ "ಧೊಪ್" ಅಂತ ಬಿದ್ದು, zuyk...>> ಕೊಳಕ್ಕೆ "ಧೊಪ್" ಅಂತ ಬಿದ್ದು, zuyk ಅಂತ ಎದ್ದು

ಇದು ರಾಮಾಯಣದ ಯಾವ version?

>> ನನ್ನ ಪತಿರಾಯ ನೀನೇನಪ್ಪಾ " ಅಂತ ವೆಂಕಟೇಶ್ವರರಿಗೆ ಹೇಳಿದಾಗ ವೆಂಕಟೇಶ್ವರ ಅವರು "ನಾ ನಾ ನಾ...ಇಲ್ಲ ಇಲ್ಲ ಇಲ್ಲ ಇಲ್ಲ ನಾನವನಲ್ಲ" ಅಂದುಬಿಟ್ಟರು.

ಹಿಹ್ಹಿಹ್ಹಿ ನನಗಂತೂ ಸಿಕ್ ಸಿಕ್ಕಾಪಟ್ಟೆ ನಗು ಬಂತು :D

ಪುರಾಣಿಕ ಕಥೆಗಳನ್ನ ಚೆನ್ನಾಗಿ ವರ್ಣಿಸಿದ್ದೀರಿ. ನಿಮ್ಮ ಫೋಟೋಗ್ರಫಿ ಕೂಡ improve ಆಗಿದೆ..Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-1941335882761709746.post-28761815206081628552009-02-06T22:55:00.000+05:302009-02-06T22:55:00.000+05:30kaddu photo tegedirodu chennagide.yaavudO harikath...kaddu photo tegedirodu chennagide.

yaavudO harikathe programge banda haagide.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-1941335882761709746.post-39614188191624471222009-02-06T18:59:00.000+05:302009-02-06T18:59:00.000+05:30ಲಕ್ಶ್ಮೀಯವರೆ...ಪುರಾಣ ಕಥೆಗಳನ್ನು ಚೆನ್ನಾಗಿ ಬಣ್ಣಿಸಿದ್ದ...ಲಕ್ಶ್ಮೀಯವರೆ...

ಪುರಾಣ ಕಥೆಗಳನ್ನು ಚೆನ್ನಾಗಿ ಬಣ್ಣಿಸಿದ್ದೀರಿ...

ಅದೇಷ್ಟು ತಾಳ್ಮೆಯಿಂದ ಆ ಕಥೆಗಳನ್ನು ಕೇಳಿದ್ದೀರಲ್ಲ..!!

ಆ ತಾಳ್ಮೆಗೊಂದು ನಮಸ್ಕಾರ......

ಪ್ರತಿ ಸಾರಿ "ಡೈಲಾಗ್ಸ್" ಚೆನ್ನಾಗಿತ್ತು ಅಂದರೆ ಚೆನ್ನಾಗಿರಲ್ಲ..

ಅದಕ್ಕೆ ಈ ಸಾರಿ "ಅದು ಚೆನ್ನಾಗಿದೆ" ಎಂದು ಹೇಳಲ್ಲ..

ಫೋಟೊ ತುಂಬಾ ಚೆನ್ನಾಗಿದೆ..

ಒಮ್ಮೆ ಹೋಗಿಬರೋಣ ಅಂತ ಆಸೆ ಹುಟ್ಟಿಸಿ ಬಿಟ್ಟಿದ್ದೀರಲ್ರೀ..

ಚಂದವಾದ ಫೋಟೊಗಳಿಗೆ Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1941335882761709746.post-61275196626799195732009-02-06T08:41:00.000+05:302009-02-06T08:41:00.000+05:30Disappoint ಆಗೋದಿಕ್ಕೆ ನಿದ್ರಾದೇವಿಯು ನಿಮ್ಮಲ್ಲಿ appopi...Disappoint ಆಗೋದಿಕ್ಕೆ ನಿದ್ರಾದೇವಿಯು ನಿಮ್ಮಲ್ಲಿ appopintment ತಗೊಂಡಿದ್ದೇ ಕಾರಣ ನಾವು ಪತ್ತೆ ಹಚ್ಚದೆಯೇ ಗೊತ್ತಾಗಿದೆ. ಆದ್ರೂ, ನಾಲ್ಕೂವರೆಗೆ ಅಮ್ಮ ಎಬ್ಸಿದಾಗ, ಐದುಗಂಟೆಗೆಲ್ಲಾ ನೀವು ಎದ್ರಿ ಎಂದರೆ ನಂಬೋಕೇ ಆಗ್ತಿಲ್ಲ...

ಅಂಟಿಕೊಂಡ ವಿಮಾನ ಎಲ್ಲಾದ್ರೂ ನೋಡಿದ್ರಾ?

"ಪ್ಲಾಸ್ಟಿಕ್ ಪಾಟನ್ನು ಉಲ್ಟಾಮಾಡಿ ಶಿವಲಿಂಗ ಮಾಡಿಟ್ಟಿದ್ದಾರೆ" :)))Anveshihttps://www.blogger.com/profile/04356401566159202899noreply@blogger.comtag:blogger.com,1999:blog-1941335882761709746.post-35934783901336577362009-02-06T06:55:00.000+05:302009-02-06T06:55:00.000+05:30ದೇವಾಲಯದ ಚಿತ್ರಗಳು ನಿಜಕ್ಕೂ ಚೆನ್ನಾಗಿವೆ. ಬಹಳ ದೊಡ್ಡ ದೇವ...ದೇವಾಲಯದ ಚಿತ್ರಗಳು ನಿಜಕ್ಕೂ ಚೆನ್ನಾಗಿವೆ. ಬಹಳ ದೊಡ್ಡ ದೇವಾಲಯ ಅನ್ನಿಸುತ್ತದೆ. ನನಗೂ ಒಮ್ಮೆ ತಮಿಳುನಾಡು ಪ್ರವಾಸ ಮಾಡಲು ಈಗ ಉತ್ಸಾಹ ಬರ್ತಾ ಇದೆ :)Anonymoushttps://www.blogger.com/profile/01918864674268516672noreply@blogger.comtag:blogger.com,1999:blog-1941335882761709746.post-31186680434193582642009-02-06T00:21:00.000+05:302009-02-06T00:21:00.000+05:30ಹ್ಹೆ ಹ್ಹೆ.. ಹೀಗೆಲ್ಲಾ ಬರೆದ್ರೆ ನಿಮ್ಮನ್ನ ಕೋಮುವಾದಿ ಗುಂ...ಹ್ಹೆ ಹ್ಹೆ.. ಹೀಗೆಲ್ಲಾ ಬರೆದ್ರೆ ನಿಮ್ಮನ್ನ ಕೋಮುವಾದಿ ಗುಂಪಿಗೆ ಸೇರಿಸ್ತಾರೆ!

ಹೋ "ಬುದ್ಧಿವಂತ"ದ ಸ್ಟೋರಿ ಇಲ್ಲಿದಾ

>>ಲಾಲ್ ಬಾಗ್ ನಲ್ಲಿ ಪಾಟುಗಳು ಸಿಗತ್ವಲ್ಲ...ಕಪ್ಪಗೆ ಪ್ಲಾಸ್ಟಿಕ್ ನಲ್ಲಿ ಇರತ್ತಲ್ಲಾ...ಆ ಪಾಟನ್ನ ಶಿಲೆಯಲ್ಲಿ imagine ಮಾಡ್ಕೊ. ಮಾಡ್ಕೊಂಡೆ. ಆಮೇಲೆ ? ಅದನ್ನ ಉಲ್ಟಾ ಮಾಡು.
ಪಾಣಿ ಪೀಠ ಇರ್ಲಿಲ್ವ? ಇಂಟರಸ್ಟಿಂಗ್

ಪ್ರಸಾದಾನ ಕಂಬಗಳ ಮೇಲೆಲ್ಲಾ ಎಸ್ದು ಹೋಗೋರಿಗೆ ಏನನ್ನಬೇಕೊ.. ಅವ್ರಿಗಂತೂ ಅಂತ ದೇವಸ್ಥಾನ PaLahttps://www.blogger.com/profile/06444653191113838508noreply@blogger.com