tag:blogger.com,1999:blog-1941335882761709746.post3971876677761391096..comments2023-06-29T20:07:07.098+05:30Comments on ज़िंदगी Calling. . .: ಕೆಲವು ಖತರ್ನಾಕ್ ಐಡಿಯಾಗಳುLakshmi Shashidhar Chaitanyahttp://www.blogger.com/profile/14869830562465883656noreply@blogger.comBlogger6125tag:blogger.com,1999:blog-1941335882761709746.post-41797345070401744932008-12-19T01:44:00.000+05:302008-12-19T01:44:00.000+05:30ಪರೀಕ್ಷೆ ಮುಗಿದ ಮೇಲೆ ಏನಾದರೂ ಮಾಡ್ಕೊಂಡ್ ಹಾಳಾಗ್ ಹೋಗಿ......ಪರೀಕ್ಷೆ ಮುಗಿದ ಮೇಲೆ ಏನಾದರೂ ಮಾಡ್ಕೊಂಡ್ ಹಾಳಾಗ್ ಹೋಗಿ... ಆದ್ರೆ ಪರೀಕ್ಷೆಗೆ "ಆಳ ದ ಬೆಸ್ತ"

ಆಳ ದ ಬೆಸ್ತ <---- ಇದು ನನ್ನ ತಪ್ಪಲ್ಲ. Google Transliterator ದು...Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-1941335882761709746.post-21962481505583825662008-12-17T22:43:00.000+05:302008-12-17T22:43:00.000+05:30ಓದಿ, ನಕ್ಕು ನಕ್ಕು ಸಾಕಾಯ್ತು.. :Dಖಥರ್ಬಾಕ್ -> ಇದು ನ...ಓದಿ, ನಕ್ಕು ನಕ್ಕು ಸಾಕಾಯ್ತು.. :D

ಖಥರ್ಬಾಕ್ -> ಇದು ನಿನ್ನ ತಪ್ಪಲ್ಲ. ನಿನ್ನ ಬೆರಳು ಹಾಗು ಕಣ್ಣಿನ ತಪ್ಪು. B ಹಾಗು N ಅಕ್ಕ ಪಕ್ಕ ಇವೆ ಅಂತ ನಮಗೆ ಗೊತ್ತು :)

ಲೈಬ್ರರಿ ಒಂದರಲ್ಲಿ ಬಚ್ಚಿಟ್ಕೋಬೇಕು. ರಾತ್ರಿ ಲೈಬ್ರರಿ ಮುಚ್ಚಿದ್ಮೇಲೆ ನಾನು ಒಳಗಿಂದ ಲೈಟ್ ಹಾಕಿ, ಪುಸ್ತಕ ಓದಿ..ಹೊರಗಿರೋರನ್ನೆಲ್ಲಾ ಹೆದರಿಸಿ, ಕಿಟಕಿಯಿಂದ ಹಾರಿ ತಪ್ಪಿಸ್ಕೋಬೇಕು. (ನೀನು ಕಿಟಿಕಿಯಿಂದ ಹಾರೋಕೆ ಆಗುತ್ತೆ ಅನ್ನೋದಕ್ಕೆ ಈ ರೀತಿ ಯೋಚನೆ ಮಾಡಿದ್ದೀಯ)

ಇದು ತೀರ ಆಡು ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-1941335882761709746.post-40568300905067747472008-12-17T11:18:00.000+05:302008-12-17T11:18:00.000+05:30"ಒಂದು ದಿನ ಸಿಕ್ಕ್ ಸಿಕ್ಕಿದ ಬಸ್ಸು ಹತ್ತಿ ಎಲ್ಲೆಲ್ಲೋ ಕಳೆ..."ಒಂದು ದಿನ ಸಿಕ್ಕ್ ಸಿಕ್ಕಿದ ಬಸ್ಸು ಹತ್ತಿ ಎಲ್ಲೆಲ್ಲೋ ಕಳೆದು ಹೋಗಿ...ಆಮೇಲೆ ನಾನೇ ರಸ್ತೆ ಕಂಡು ಹಿಡಿದುಕೊಂಡು ಮನೆಗೆ ಬರ್ಬೇಕು."
-ಇದು ಬ್ಯಾಡಿತ್ತು! ಸರಿಯಾದ ಬಸ್ ಹತ್ತಿದ್ರೇನೇ ನಿಮ್ಗೆ ದಾರಿ ಮರ್ತೋಗತ್ತೆ.. ಇನ್ನು ಸಿಕ್ ಸಿಕ್ಕಿದ್ ಹತ್ತಿದ್ರೆ, ದೇವ್ರೇ ಗತಿ!!Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-1941335882761709746.post-62030177347202621942008-12-17T03:15:00.000+05:302008-12-17T03:15:00.000+05:30ಐಡಿಯಾಗಳೆಲ್ಲಾ ಚೆನ್ನಾಗಿವೆ. ಒಮ್ಮೆ ಟ್ರೈ ಮಾಡೇಬಿಡಿ. ಹಾ...ಐಡಿಯಾಗಳೆಲ್ಲಾ ಚೆನ್ನಾಗಿವೆ. ಒಮ್ಮೆ ಟ್ರೈ ಮಾಡೇಬಿಡಿ. ಹಾಗೆಯೇ ತಲೆಯಲ್ಲಿದ್ದರೆ ಸಾಲದು, ಒಮ್ಮೆ ಕಾರ್ಯರೂಪಕ್ಕೆ ಇಳಿಸಿ, ಅವಕ್ಕೆಲ್ಲಾ ಒಂದು ಗತಿ ಕಾಣಿಸಿದರೇನೇ ಸಮಾಧಾನ :DNilGirihttps://www.blogger.com/profile/05878649568367403490noreply@blogger.comtag:blogger.com,1999:blog-1941335882761709746.post-50287140810526033812008-12-16T21:22:00.000+05:302008-12-16T21:22:00.000+05:30ಇಟ್ಟಿಗೆ ಸಿಮೇಂಟು:: ನಿಜವಾಗಿಯೂ ದೇವರೆ ಕಾಪಾಡ ಬೇಕು....ಇಟ್ಟಿಗೆ ಸಿಮೇಂಟು:: ನಿಜವಾಗಿಯೂ ದೇವರೆ ಕಾಪಾಡ ಬೇಕು....!

ಮರಳು ::: ಯಾರನ್ನ..??

ಇಟ್ಟಿಗೆ ಸಿಮೆಂಟು :: ಆ ಪೂಣ್ಯಾತ್ಮ.., ಬಡಪಾಯಿ... " Z " ಆನ್ನು...!! ??Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1941335882761709746.post-87942118946003372392008-12-16T20:38:00.000+05:302008-12-16T20:38:00.000+05:30ದಯವಿಟ್ಟು ನಮ್ಮ ಬೊಗಳೂರಿನ ಲೈಬ್ರರಿಗೆ ಕಾಲಿಡ್ಬೇಡಿ... ಆ ಮ...ದಯವಿಟ್ಟು ನಮ್ಮ ಬೊಗಳೂರಿನ ಲೈಬ್ರರಿಗೆ ಕಾಲಿಡ್ಬೇಡಿ...

ಆ ಮೇಲೆ ನಮ್ಮೂರಿನ ಮನೆಯಡುಗೆಮನೆಗೂ ನಿಮ್ಮ ಪಿಂಗಾಣಿ ಯುಗದ ಪಾತ್ರೆಗಳನ್ನೆಲ್ಲಾ ತರುವ ಯೋಚನೆಯನ್ನು ಕನಸಿನಲ್ಲೂ ಮಾಡ್ಬೇಡಿ...

ಪಿಂಗಾಣಿ ಕಲೆಗಳನ್ನೆಲ್ಲಾ ನಿಮ್ಮ ಲ್ಯಾಬಿನಲ್ಲೇ ಪುನಃ ಪುನಃ ಸರ್ಚ್ (Re-Search) ಮಾಡಿ ನೋಡಿ ಅಂತ ಕೇಳಿಕೊಳ್ಳುತ್ತೇವೆ.Anveshihttps://www.blogger.com/profile/04356401566159202899noreply@blogger.com